ಮಲೆನಾಡಿನಲ್ಲಿ ಮಳದಬ್ಬ ಅಂತಿವಿ ಈ ಹಬ್ಬ ಯಾಕ್ ಮಾಡ್ತಾರೆ ಗೊತ್ತ?👀..(ಮಹಾಲಯ ಅಮವಾಸ್ಯೆ.) 🎋🌚

Поделиться
HTML-код
  • Опубликовано: 2 окт 2024
  • ಮಹಾಲಯ ಅಮಾವಾಸ್ಯೆಂದು ಪಿತೃಗಳಿಗೆ ತರ್ಪಣ ನೀಡುವುದರೊಂದಿಗೆ, ಸದ್ಗತಿಯನ್ನು ಕೋರಿ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ಮಹಾಲಯ ಅಮಾವಾಸ್ಯೆಯ ಹಿಂದೆ ಪೌರಾಣಿಕ ಹಿನ್ನಲೆಯೂ ಇದೆ. ನಮಗಾಗಿ ಜೀವ ಸವೆದು ಸ್ವರ್ಗ ಸೇರಿದ ಪೂರ್ವಜರಿಗೆ ತರ್ಪಣ ಬಿಡಲು ಇರುವ ಅವಧಿಯೇ ಮಹಾಲಯ ಅಮವಾಸ್ಯೆ. 🌚🎋

Комментарии • 2